ಕಾದಂಬರಿ- ಸಂಚಿಕೆ -35

ದೀಪಕ ಹರಿ ಮಹಾಲೆಗೆ ಚಿತ್ರ ಚಕೊರ ಪ್ರಶಸ್ತಿ

 

ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ ಹಾಗೂ ಬಾಲವಿಕಾಸ ಅಕಾಡಮಿ, ಧಾರವಾಡ ಮತ್ತು ಬಾಲಭವನ ಸೋಸೈಟಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇತ್ತಿಚೇಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತ ಭವನದಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಮಕ್ಕಳ ಚಿತ್ರಕಲೋತ್ಸವ ಚಿಣ್ಣರ ಚಿತ್ರ ಚಿತ್ತಾರ ೨೦೨೩-೨೪ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಧಾರವಾಡದ ಮಂಜುನಾಥೇಶ್ವರ ಪ್ರಾಥಮಿಕ ಶಾಲೆ, ಧಾರವಾಡದ ಚಿತ್ರಕಲಾ ಶಿಕ್ಷಕ ದೀಪಕ ಹರಿ ಮಹಾಲೆಗೆ ಎರಡನೂರಾ ಐವತ್ತಕ್ಕೂ ಹೆಚ್ಚು ಮಕ್ಕಳನ್ನು ರಾಷ್ಟ್ರಮಟ್ಟದಲ್ಲಿ ಚಿತ್ರಕಲೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಕ್ಕಾಗಿ ಚಿತ್ರ ಚಕೊರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಎಸ್.ವಿ. ಸಂಕನೂರ ರವರ ನೇತೃತ್ವದಲ್ಲಿ ವೇದಿಕೆಯ ಮೇಲೆ ಹಿರಿಯ ಚಿತ್ರಕಲಾವಿದರಾದ ವಿಜಯ ಕಿರೇಸೂರ, ರಾಜು, ಸಂತೋಷ ಗಜಾನನ ಮಹಾಲೆ ಉಪಸ್ಥಿತರಿದ್ದರು.

ಕಾಮೆಂಟ್‌ಗಳು