ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಭಾವಪೂರ್ಣ ಶ್ರದ್ಧಾಂಜಲಿ

 

ಶ್ರೀಮತಿ ಕಲಾವತಿ ಬಾಯಿ ಗುರುನಾಥ ಕುಲಕರ್ಣಿ

ಶ್ರೀ ಸುರೇಶ ಜಿ. ಕುಲಕರ್ಣಿ ಯವರ  ತಾಯಿಯವರಾದ ಶ್ರೀಮತಿ ಕಲಾವತಿ ಬಾಯಿ ಗುರುನಾಥ ಕುಲಕರ್ಣಿ ಇವರು ತಮ್ಮ  88 ವರ್ಷದ  ವಯಸ್ಸಿನಲ್ಲಿ ದೊಡವಾಡ ಗ್ರಾಮದಲ್ಲಿ ದಿನಾಂಕ 9-10-2024 ರಂದು ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಆ ಭಗವಂತನು ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯೊಂದಿಗೆ  ತಾಯಿಯವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇವೆ. 

ಕಾಮೆಂಟ್‌ಗಳು