ಚಲನ ಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

ಕು. ನಾಗವೇಣಿಯವರಿಗೆ “ಡಾ. ಕೆ. ನಟರಾಜ ಮತ್ತು ಡಾ. ಜೆ.ಎಸ್. ಪಾಟೀಲ” ಪ್ರಶಸ್ತಿ.

 ಧಾರವಾಡ: ದಿನಾಂಕ ೨೪-೦೯-೨೦೨೪ರಂದು ಜರುಗಿದ ಕರ್ನಾಟಕ ವಿಶ್ವವಿದ್ಯಾಲಯದ ೭೪ನೇ ಘಟಿಕೋತ್ಸವ ಸಮಾರಂಭದಲ್ಲಿ ಕು. ನಾಗವೇಣಿ ಅಶೋಕ ಕಲಕಣಿ ಇವರು ೨೦೨೪-೨೫ನೇ ಸಾಲಿನ ಎಮ್.ಎಸ್ಸಿ ಸಸ್ಯಶಾಸ್ತ್ರದ ಟಿಶ್ಯೂ ಕಲ್ಚರ್ ವಿಭಾಗದಲ್ಲಿ ಅಪ್ರತಿಮ ಸಾಧನೆಗೈದ ಹಿನ್ನೆಲೆಯಲ್ಲಿ ಅವರಿಗೆ “ಡಾ. ಕೆ. ನಟರಾಜ ಮತ್ತು ಡಾ. ಜೆ.ಎಸ್. ಪಾಟೀಲ” ಹೆಸರಿನ ಸುವರ್ಣ ಪದಕ ಹಾಗೂ ಪ್ರಶಸ್ತಿ ಪ್ರಮಾಣವನ್ನು ಪಡೆದದ್ದು ಕಾಲೇಜಿಗೆ ಹಾಗೂ ಕುಟುಂಬಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾಮೆಂಟ್‌ಗಳು